ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

Karnataka Renewable Energy Development Ltd.

(A Government of Karnataka Enterprise)

Search
 RE Projects
Company .
       
  English
 
ಜಾಲ ಸಂಪರ್ಕ ರಹಿತ ಸೌರಶಕ್ತಿ
ಜಾಲ ಸಂಪರ್ಕ ರಹಿತ ಸೌರಶಕ್ತಿ ಜಾಲ ಸಂಪರ್ಕ ರಹಿತ ಸೌರಶಕ್ತಿ ಎಂದರೆ ರಾಷ್ಟ್ರೀಯ ವಿದ್ಯುತ್ ಜಾಲಕ್ಕೆ ಸಂಪರ್ಕವಿಲ್ಲದಿರುವಿಕೆ ಎಂದರ್ಥ. ವಿದ್ಯುತ್ ಕ್ಷೇತ್ರದಲ್ಲಿ ಜಾಲಸಂಪರ್ಕ ರಹಿತ ಸೌರಶಕ್ತಿಯು ಮಾತ್ರ ಸಣ್ಣ ಸಮುದಾಯಕ್ಕೆ ವಿದ್ಯುಚ್ಛಕ್ತಿ ನೀಡಬಲ್ಲ ವ್ಯವಸ್ಥೆ. ಜಾಲ ರಹಿತ ವಿದ್ಯುದ್ದೀಕರಣ ಎಂದರೆ, ವಿದ್ಯುತ್ ಜಾಲದ ಸಂಪರ್ಕವಿಲ್ಲದ ದೇಶಗಳಿಗೆ ಹಾಗೂ ಜನವಸತಿ ವಿರಳವಿರುವ ಸ್ಥಳಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ, ಅಂದರೆ ಯಾವುದೇ ರೀತಿಯ ವಿದ್ಯುತ್ ಉತ್ಪಾದನೆಯಾದರೂ ಸರಿ ಜಾಲದ ಸಂಪರ್ಕ ರಹಿತ ಎಂದರೆ ಸಾರ್ವಜನಿಕ ವ್ಯವಸ್ಥೆಯ ಸಂಪರ್ಕವಿಲ್ಲದೆಯೇ ಸ್ವಾವಲಂಭಿಯಾಗಿ ಬದುಕು ಎಂದರ್ಥ. ಜಾಲಸಂಪರ್ಕ ರಹಿತ ಗೃಹಗಳು ಎಂದರೆ ಸ್ವಾಯತ್ತ ಗೃಹಗಳು: ಇವರಿಗೆ ಯಾವುದೇ ರೀತಿಯ ಸರಕಾರದ ನೀರು ಸರಬರಾಜು, ಒಳಚರಂಡಿ, ನೈಸರ್ಗಿಕ ಅನಿಲ, ವಿದ್ಯುಚ್ಛಕ್ತಿ ಸರಬರಾಜು ಇತ್ಯಾದಿ ವ್ಯವಸ್ಥೆಗಳು ಇರುವುದಿಲ್ಲ.

ತಂತ್ರಜ್ಞಾನಗಳ ರೀತಿಯ:

            AFSTP
            Hybrid
            SPV
            Solar Thermal (Solar water heater ,  Steam cook,  Laundry)
            Water Pump
            DDG
.
.
                              ಈ ವೆಬ್ ಸೈಟನ್ನು ಕನಿಷ್ಠ IE 8.0 ಹಾಗೂ ರೆಸುಲ್ಯೂಷನ್ 1024 x 768 ನಲ್ಲಿ ವೀಕ್ಷಿಸಬಹುದು.    
    
ಸಂಪರ್ಕ ವಿವರಗಳು
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
ದೂರವಾಣಿ ಸಂಖ್ಯ:080- 22207851/ 22208109
ಫ್ಯಾಕ್ಸ್ : 080-22257399
ಇಮೇಲ್:kredlmd@gmail.com